ಆಡಳಿತಮಂಡಳಿ ಸದಸ್ಯರಾಗಿ ಡಾ.ಪ್ರಮೊದ ಕಟ್ಟಿ

DR.PRAMODA KATTI
DR.PRAMODA KATTI
Published on

ರಾಯಚೂರು ಅಂತರಾಷ್ಟ್ರೀಯ ಜರ್ನಲ್ ಸಂಪಾದಕದ ಆಡಳಿತ ಮಂಡಳಿ ಸದಸ್ಯರಾಗಿ ಡಾ. ಪ್ರಮೋದ ಕಟ್ಟಿ ಅವರು ಆಯ್ಕೆಯಾಗಿದ್ದಾರೆ.

ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಕೀಟಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿ ಸುಮಾರು ವರ್ಷಗಳ ಕಾಲ ಸೇವೆ ಸಲ್ಲಿದ ಡಾ. ಪ್ರಮೋದ ಕಟ್ಟಿ ಅವರು ಪ್ರಸ್ತುತ ಬೆಂಗಳೂರಿನ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆಯಲ್ಲಿ ನಿರ್ದೇಶಕರಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.


ಇವರ ಕಾರ್ಯವೈಕರಿಯನ್ನು ಪರಿಗಣಿಸಿ ಅಮೇರಿಕನ್ ಜರ್ನಲ್ ಆಫ್ ಅಗಿಕಲ್ಲರ್ ಅಂಡ್ ಫಾರೆಸ್ಟ್ರಿಯ ಆಡಳಿತ ಮಂಡಳಿಯಲ್ಲಿ ಮೂರು ವರ್ಷದ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net