

ಧಾರವಾಡ: ಬೇಂದ್ರೆ, ಕುವೆಂಪು, ಕಾರಂತ ಕನ್ನಡದ ಮೂರು ಶಿಖರಗಳು. ಅವರನ್ನು ಮರೆಯಬೇಡಿ ಎಂದು ಹಿರಿಯ ಸಾಹಿತಿ ಡಾ. ಗುರುಲಿಂಗ ಕಾಪಸೆ, ಕನ್ನಡ ಮತ್ತು ಸಂಸ್ಕೃತಿ ಸಚಿವ ತಂಗಡಗಿ ಅವರಿಗೆ ಕಿವಿಮಾತು ಹೇಳಿದರು.
ತಮ್ಮ ನಿವಾಸಕ್ಕೆ ಭೇಟಿ ನೀಡಿದ್ದ ಸಚಿವರೊಂದಿಗೆ ಮಾತನಾಡಿದ ಡಾ. ಕಾಪಸೆ, ಕನ್ನಡದ ಮೂರು ಶಿಖರಗಳ ಮಹತ್ವ ಹೇಳಿದರು. ಈ ಶಿಖರಗಳನ್ನು ಯÁವತ್ತೂ ಮರೆಯಬೇಡಿ. ಬೇಂದ್ರೆಯವರಿಗಾಗಿ ಸರ್ಕಾರ ಏನಾದರೂ ಮÁಡಬೇಕು ಎಂದು ಸಲಹೆ ನೀಡಿದರು.