ಡಾ. ಗೋಪಾಲ ಬ್ಯಾಕೋಡ ನೂತನ ಎಸ್‌ಪಿ

IMG-20230829-WA0015
Published on

ಧಾರವಾಡ: ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾದಿಕಾರಿಯಾಗಿ ಡಾ. ಗೋಪಾಲ ಬ್ಯಾಕೋಡ ಅವರನ್ನು ನೇಮಕ ಮಾಡಿ ಸರ್ಕಾರ ಮಂಗಳವಾರ ಆದೇಶಿಸಿದೆ. 2021ರ ಐಪಿಎಸ್ ಬ್ಯಾಚ್‌ನ ಡಾ. ಗೋಪಾಲ ಅವರು ಈ ಮೊದಲು ಹು-ಧಾ ಪೊಲೀಸ್ ಕಮೀಷನರೇಟ್‌ನಲ್ಲಿ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿಯಾಗಿದ್ದರು. ನಿಕಟಪೂರ್ವ ಎಸ್‌ಪಿ ಲೋಕೇಶ ಜಗಲಾಸರ್ ಅವರನ್ನು ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿಯ ನಿರ್ದೇಶಕ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net