ಅಂಧರ ಶಾಲೆಯ ಮಕ್ಕಳಿಗೆ ದೇಣಿಗೆ

Rotary central
Published on

ಹುಬ್ಬಳ್ಳಿ: ಸರ್ಕಾರಿ ಅಂಧರ ಶಾಲೆಯ ಮಕ್ಕಳಿಗೆ ರೋಟರಿ ಗ್ಲೋಬಲ್ ಗ್ರಾೃಂಟ್ ಯೋಜನೆಯಡಿ ರೋಟರಿ ಕ್ಲಬ್ ಆ್ ಹುಬ್ಬಳ್ಳಿ ಸೆಂಟ್ರಲ್ ಹಾಗೂ ಬೆಂಗಳೂರಿನ ರೋಟರಿ ಕ್ಲಬ್ ಓರಿಯನ್ ಗೇಟ್‌ವೇ ಸಂಯುಕ್ತಾಶ್ರಯದಲ್ಲಿ 90 ಸಾವಿರ ರೂ. ಮೌಲ್ಯದ ಆನಿ ಬ್ರೈಲ್ ಲರ್ನಿಂಗ್ ಸಿಸ್ಟಮ್‌ಗಳನ್ನು ದೇಣಿಗೆ ನೀಡಲಾಯಿತು.

ಪಿಡಿಜಿ ಪ್ರಾಣೇಶ ಜಹಗೀರದಾರ್ ಚಾಲನೆ ನೀಡಿದರು. ಯು.ಬಿ. ಶಂಕರ, ಜಿಎಸ್‌ಆರ್ ವಾಸುಕಿ, ಕ್ಲಬ್ ಅಧ್ಯಕ್ಷೆ ರೀಟಾ ಹಂಡಾ, ಕಾರ್ಯದರ್ಶಿ ಸಿಂಚನಾ, ಮಾಜಿ ಅಧ್ಯಕ್ಷರಾದ ರಾಧಿಕಾ ಗೋಖಲೆ, ಸಂಜನಾ ಮಹೇಶ್ವರಿ, ಖಜಾಂಚಿ ಅಂಜನಾ, ಜ್ಯೋತಿ, ಶಿಲ್ಪಾ, ಆಶಾ, ಡಾ. ಶೀತಲ್, ಜಾಸ್ಮಿನ್ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net