ಮಿಡ್‌ಟೌನ್‌ನಿಂದ ದೇಣಿಗೆ

MIDTOWN
Published on

ಹುಬ್ಬಳ್ಳಿ: ನವನಗರದ ಸಾಯುಜಮ್ ಕುಟುಂಬ ಸಂಸ್ಥೆಯ ಶೌಚಗೃಹ ದುರಸ್ತಿ ಹಾಗೂ ವಾಷಿಂಗ್ ಮಷಿನ್‌ಗಾಗಿ ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಮಿಡ್‌ಟೌನ್ ವತಿಯಿಂದ ನಗದು ದೇಣಿಗೆ ನೀಡಲಾಯಿತು.

ಕ್ಲಬ್ ಅಧ್ಯಕ್ಷ ರಾಜು ದೊಡ್ಡಮನಿ ಸಮ್ಮುಖದಲ್ಲಿ ಸಂಗಮೇಶ ದೊಡ್ಡಮನಿ ಚೆಕ್ ನೀಡಿದರು.

ಕಾರ್ಯದರ್ಶಿ ಶಿವಪ್ರಸಾದ ಲಕಮನಹಳ್ಳಿ, ಕೌಸ್ತುಭ ಸಂಶೀಕರ, ಆನಂದ ಮೊಕಾಶಿ, ಮಹೇಶ ಪಾಂಚಾಲ, ಸುಹಾಸ ಅಥಣಿ, ಸಂಸ್ಥೆಯ ನಿರ್ವಾಹಕ ಸಂಜೀವ್ ಕುನ್ನತ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net