ಹುಬ್ಬಳ್ಳಿ: ಇಲ್ಲಿಯ ಶ್ರೀ ಸಿದ್ಧಾರೂಢ ಮಠಕ್ಕೆ ಮಾಜಿ ಕ್ರಿಕೇಟರ್ ದೊಡ್ಡ ಗಣೇಶ ಅವರು ಭೇಟಿ ನೀಡಿ ಉಭಯ ಶ್ರೀಗಳ ಗದ್ದುಗೆ ದರ್ಶನ ಪಡೆದರು..ಸಿದ್ಧಾರೂಢ ಮಠದ ಟ್ರಸ್ಟ ಕಮಿಟಿ ಪದಾಧಿಕಾರಿಗಳು ಅವರನ್ನು ಶ್ರೀಮಠದ ಪರವಾಗಿ ಸನ್ಮಾನಿಸಿದರು..ಧರ್ಮದರ್ಶಿ ಉದಯಕುಮಾರ ನಾಯ್ಕ, ವಿನಾಯಕ ಘೋಡ್ಕೆ, ಮ್ಯಾನೇಜರ್ ಈರಣ್ಣ ತುಪ್ಪದ, ವಸಂತ ಲದ್ವಾ ಇತರರು ಇದ್ದರು.