ಪ್ರವೀಣ್ ಕುಮಾರ್ ಅವರಿಗೆ ಡಾಕ್ಟರೇಟ್ ಪದವಿ

praveen kumar
ಪ್ರವೀಣ್ ಕುಮಾರ್
Published on

ಮಂಗಳೂರು: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್(ಮಾಹೆ)ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರವೀಣ್ ಕುಮಾರ್ ಅವರು ಮಂಡಿಸಿದ ಇಂಪ್ಲೆಮೆಂಟೇಷನ್ ಆಫ್ ಆರ್ಟಿಕಲ್ 5.3 ಆಫ್ ದಿ ಡಬ್ಲ್ಯೂ ಹೆಚ್‌ಓ, ಫ್ರೇಮ್ವರ್ಕ್ ಕನ್ವೆನ್ಷನ್ ಆನ್ ಟೊಬ್ಯಾಕೊ ಕಂಟ್ರೋಲ್ ಇನ್ ಕರ್ನಾಟಕ ಇಂಡಿಯಾ ಎಂಬ ಮಹಾಪ್ರಭಂದಕ್ಕೆ ಮಾಹೆ ವಿಶ್ವವಿದ್ಯಾಲಯ ಮಣಿಪಾಲ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಕೆಎಂಸಿ ಸಮುದಾಯ ವೈದ್ಯಕೀಯ ವಿಭಾಗದ ಡಾ. ವೀಣಾ ಜಿ ಕಾಮತ್ ಅವರ ಮಾರ್ಗದರ್ಶನದಲ್ಲಿ ಈ ಪ್ರಬಂಧವನ್ನು ಮಂಡಿಸಿದ್ದರು. ಇವರು ಉಡುಪಿ ಮೆಸ್ಕಾಂನ ನಿವೃತ್ತ ಹಿರಿಯ ಸಹಾಯಕ ಕೆ ನಾರಾಯಣ ಶೇರಿಗಾರ್ ಹಾಗು ಕುಸುಮ ಶೇರಿಗಾರ್ ದಂಪತಿ ಪುತ್ರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net