30ರಂದು ವೈದ್ಯ ನೇಮಕಾತಿ ಸಂದರ್ಶನ

interview
Published on

ಕಾಸರಗೋಡು: ಜಿಲ್ಲೆಯಲ್ಲಿ ದಿನವೇತನ ಆಧಾರದಲ್ಲಿ ತಾತ್ಕಾಲಿಕವಾಗಿ ವೈದ್ಯರ ನೇಮಕಾತಿಗಾಗಿ ಆಗಸ್ಟ್ 30ರಂದು ಬೆಳಗ್ಗೆ 10.30ಕ್ಕೆ ಕಾಞಂಗಾಡು ಚೆಮ್ಮಟ್ಟಂ ವಯಲ್‌ನಲ್ಲಿರುವ ಜಿಲ್ಲಾ ಮೆಡಿಕಲ್ ಆಫೀಸ್‌ನಲ್ಲಿ ಸಂದರ್ಶನ ನಡೆಯುವುದು. ಈ ಹಿಂದೆ ಅರ್ಜಿ ಸಲ್ಲಿಸಿದವರೂ ಸಂದರ್ಶನದಲ್ಲಿ ಹಾಜರಾಗಬಹುದು. ಮಾಹಿತಿಗಾಗಿ ದೂರವಾಣಿ ಸಂಖ್ಯೆ(0467 2203118) ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net