ವಕ್ಪ್ ಸಲಹಾ ಸಮಿತಿಗೆ ನೇಮಕ

MH hindasageri
Published on

ಹುಬ್ಬಳ್ಳಿ: ಧಾರವಾಡ ಜಿಲ್ಲಾ ವಕ್ಪ್ ಸಲಹಾ ಸಮಿತಿಗೆ ಅಧ್ಯಕ್ಷರಾಗಿ ಮೊಹಮ್ಮದ್ ಹಾಶಮ್ ಹಿಂಡಸಗೇರಿ ಹಾಗೂ ಉಪಾಧ್ಯಕ್ಷರಾಗಿ ದಾದಾಹಯಾತ್ ಕೈರಾತಿ ನೇಮಕಗೊಂಡಿದ್ದಾರೆ.

ಕರ್ನಾಟಕ ರಾಜ್ಯ ವಕ್ಪ್ ಮಂಡಳಿ ಈ ನೇಮಕ ಮಾಡಿದೆ. ಸದಸ್ಯರಾಗಿ ಹಜರತ್​ಅಲಿ ಐನಾಪುರಿ, ಮುಷ್ತಾಕ್ ಅಹ್ಮದ್ ಬ್ಯಾಳಿ, ಫೈಜ್ ಅಹ್ಮದ್ ಕಲಘಟಗಿ, ಸೈಯದ್ ಅಹ್ಮದ್ ಮದನ, ನವೀದ ಮುಲ್ಲಾ, ಅಬ್ದುಲ್ ಸಮದ್ ಗುಲಬರ್ಗ, ಜಾಫರ್ ಅಲಿ ಕಿತ್ತೂರ, ಮೊಹಮ್ಮದ್ ಶೋಯಿಬ್, ಪೀರಸಾಬ್ ನದಾಫ್, ಎಸ್.ಬಿ. ಶೇಖ್, ಮನ್ನಾನ, ಎಂ.ಎಂ. ಖಾನ್, ಎಂ.ಐ. ತಾಡಪತ್ರಿ, ಜಹೀರುದ್ದಿನ್ ಹುಸೇನ್ ಶೇಖ್, ಎಸ್.ಬಿ. ಖಾದ್ರಿ, ಎಂ.ಎಸ್.ಬಿ. ಮುಲ್ಲಾ, ಇಮಾಮ್ ಹುಸೇನ್, ಮೊಹಮ್ಮದ್ ಇಸ್ಮಾಯಿಲ್ ಆರೀಫ್ ಬದ್ರಾಪುರ ಹಾಗೂ ನಾಸೀರ ಹುಸೇನ್ ಅವರನ್ನು ನೇಮಿಸಿಕೊಳ್ಳಲಾಗಿದೆ.

ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರ ಅವಧಿ 3 ವರ್ಷಗಳದ್ದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net