ಸೆ.20 ರಂದು ಜಿಲ್ಲಾಮಟ್ಟದ ಅನುದಾನಿತ ಶಿಕರ ಸಮಾವೇಶ

District level subsidized hunting conference on September 20
Published on

ಬಾದಾಮಿ: ಜಿಲ್ಲಾಮಟ್ಟದ ಅನುದಾನಿತ ಶಿಕರ ಸಮಾವೇಶ, ಆದರ್ಶ ಶಿಕ ಪ್ರಶಸ್ತಿ ಪ್ರದಾನ, ನಿವೃತ್ತ ಶಿಕರಿಗೆ ಸನ್ಮಾನ ಕಾರ್ಯಕ್ರಮ ಸೆ.20 ರಂದು ಬೆಳಗ್ಗೆ 10.30 ಗಂಟೆಗೆ ಎಸ್​.ವಿ.ಪಿ.ಸಂಸ್ಥೆಯ ಬಸವಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕಾ ಅನುದಾನಿತ ಶಿಕರ ಸಂದ ಅಧ್ಯ ಎಂ.ಎಂ.ಬೆಳವಣಿಕಿ ಹೇಳಿದರು.ಪಟ್ಟಣದ ಪ್ರೇಸ್​ಕ್ಲಬ್​ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕರ ಸಂ, ಜಿಲ್ಲಾ ಹಾಗೂ ತಾಲೂಕಾ ಟಕದ ಸಹಯೋಗದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಡಾ.ವಿಶ್ವನಾಥ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಆರ್​.ಬಿ.ತಿಮ್ಮಾಪುರ, ಶಾಸಕ ಬಿ.ಬಿ.ಚಿಮ್ಮನಕಟ್ಟಿ ಉದ್ಘಾಟಿಸಲಿದ್ದಾರೆ. ಸಂದ ಜಿಲ್ಲಾಧ್ಯ ಎಂ.ಎಲ್​.ಬಾಗೇವಾಡಿ ಅಧ್ಯತೆ ವಹಿಸಲಿದ್ದಾರೆ ಎಂದರು.

ಸಂದ ಕಾರ್ಯದರ್ಶಿ ಎಸ್​.ಬಿ.ಪವಾಡಶೆಟ್ಟಿ ಮಾತನಾಡಿ, ಸಂಸದ ಪಿ.ಸಿ.ಗದ್ದಿಗೌಡರ, ರಾಜ್ಯಸಭಾ ಸದಸ್ಯ ನಾರಾಯಣಸಾ ಬಾಂಢಗೆ, ಶಾಸಕರಾದ ಎಚ್​.ವೈ.ಮೇಟಿ, ಜೆ.ಟಿ.ಪಾಟೀಲ, ವಿಜಯಾನಂದ ಕಾಶಪ್ಪನ್ನವರ, ಸಿದ್ದು ಸವದಿ, ಜಗದೀಶ ಗುಡಗುಂಟಿ, ವಿಪ ಸದಸ್ಯರಾದ ಪ್ರಕಾಶ ಹುಕ್ಕೇರಿ, ಸುನೀಲಗೌಡ ಪಾಟೀಲ, ಉಮಾಶ್ರೀ, ಪಿ.ಎಚ್​.ಪೂಜಾರ, ಹನಮಂತ ನಿರಾಣಿ, ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ, ರಾಜಶೇಖರ ಶೀಲವಂತರ, ಮಹಾಂತೇಶ ಮಮದಾಪೂರ, ಶಾಂತಗೌಡ ಪಾಟೀಲ, ಪುರಸಭೆ ಅಧ್ಯ ಪಾಂಡಪ್ಪ ಕಟ್ಟಿಮನಿ, ತಹಸೀಲ್ದಾರ ಕಾವ್ಯಶ್ರೀ ಎಚ್​, ಡಿಡಿಪಿಐ ಅಜಿತ ಮನ್ನಿಕೇರಿ, ಬಿಇಒ ಕೇಶವ ಪೆಟ್ಲೂರ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಸಂದ ಉಪಾಧ್ಯ ಬಿ.ವೈ.ಮಾದರ, ಗೌರವಾಧ್ಯ ವಿದ್ಯಾವತಿ ಬಾಣದ, ಸಂಟನಾ ಕಾರ್ಯದರ್ಶಿ ವಿಜಯಕುಮಾರ ಲಮಾಣಿ, ಬಿ.ಬಿ.ಮುದಕನಗೌಡರ, ಪಿ.ಎಚ್​.ಅಸೂಟಿ, ಬಿ.ಆರ್​.ಹಿರೇಮಠ, ವಿ.ಪಿ.ರಾಠೋಡ ಹಾಜರಿದ್ದರು.

ಬಾದಾಮಿ ಪಟ್ಟಣದ ಪ್ರೇಸ್​ಕ್ಲಬ್​ನಲ್ಲಿ ಬಾದಾಮಿ ತಾಲೂಕಾ ಅನುದಾನಿತ ಶಿಕರ ಸಂದ ಅಧ್ಯ ಎಂ.ಎಂ.ಬೆಳವಣಿಕಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಂದ ಉಪಾಧ್ಯ ಬಿ.ವೈ.ಮಾದರ, ಗೌರವಾಧ್ಯ ವಿದ್ಯಾವತಿ ಬಾಣದ, ಸಂಟನಾ ಕಾರ್ಯದರ್ಶಿ ವಿಜಯಕುಮಾರ ಲಮಾಣಿ, ಬಿ.ಬಿ.ಮುದಕನಗೌಡರ, ಪಿ.ಎಚ್​.ಅಸೂಟಿ, ಬಿ.ಆರ್​.ಹಿರೇಮಠ, ವಿ.ಪಿ.ರಾಠೋಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net