100 ಮೀ. ಓಟದಲ್ಲಿ ಚಿನ್ಮಯ್ ಪ್ರಥಮ

chinmay
ರಾಜ್ಯಮಟ್ಟಕ್ಕೆ
Published on

ಕೋಟ: ಉಡುಪಿ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಕ್ರೀಡಾಕೂಟದ 14ರ ವಯೋಮಾನದ ಬಾಲಕರ ವಿಭಾಗದ 100 ಮೀ, 200 ಮೀ, ಓಟದಲ್ಲಿ ಚಿನ್ಮಯ್ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಶಿವಮೊಗ್ಗದಲ್ಲಿ ಕ್ರೀಡಾಕೂಟ ನಡೆಯಲಿದೆ. ಚಿನ್ಮಯ್ ಗುಂಡ್ಮಿ, ಸಾಸ್ತಾನದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net