ಪ್ರತಿಭಾ ಕಾರಂಜಿಯಲ್ಲಿ ಜಿಲ್ಲಾಮಟ್ಟಕ್ಕೆ ಆಯ್ಕೆ

Bel_Prathibakaranji
Published on

ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯ ವಿದ್ಯಾರ್ಥಿಗಳ ತಂಡ ತಾಲೂಕು ಪ್ರತಿಭಾ ಕಾರಂಜಿಯಲ್ಲಿ ಕವಾಲಿಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದೆ.

ಜಾನಪದ ನೃತ್ಯ ದ್ವಿತೀಯ ಸ್ಥಾನ, ಬೃಂದಾ ಚಿತ್ರಕಲೆಯಲ್ಲಿ ದ್ವಿತೀಯ ಸ್ಥಾನ, ಕಿರಿಯ ವಿಭಾಗ ಇಂಗ್ಲಿಷ್ ಕಂಠಪಾಠ ಕುಷಿ ಬಂಗೇರ ಮೂರನೇ ಸ್ಥಾನ, ಭರತನಾಟ್ಯದಲ್ಲಿ ಪ್ರಾಪ್ತಿ ವಿ.ಶೆಟ್ಟಿ ಮೂರನೇ ಸ್ಥಾನ, ಚಾರಿತ್ರ ಗಜಲ್‌ನಲ್ಲಿ 3ನೇ ಸ್ಥಾನ ಪಡೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net