ಯುವಕವಿಗಳಿಂದ ಕವಿತೆಗಳ ಆಹ್ವಾನ

Published on

ಕೊಪ್ಪಳ : ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಕರ್ನಾಟಕ ಸಂಭ್ರಮ-50 ಅಭಿಯಾನ ಅಂಗವಾಗಿ ಬೆಂಗಳೂರು, ಮೈಸೂರು, ಬೆಳಗಾವಿ ಹಾಗೂ ಕಲಬುರಗಿ ವಿಭಾಗಗಳಲ್ಲಿ ವಿಭಾಗವಾರು "ಯುವಕವಿ ಗೋಷ್ಠಿ' ಆಯೋಜಿಸಲಾಗುತ್ತಿದ್ದು, ಆಸಕ್ತ 20 ರಿಂದ 40 ವರ್ಷ ವಯಸ್ಸಿನ ಯುವಕವಿಗಳಿಂದ ಕವಿತೆಗಳನ್ನು ಆಹ್ವಾನಿಸಲಾಗಿದೆ. ಅ.30ರೊಳಗೆ ಕನಿಷ್ಠ ಮೂರು ಕವಿತೆ ಕಳಿಸಬೇಕು. ಕವಿತೆ ಸಲ್ಲಿಸುವಾಗ ಅನುಸರಿಸಬೇಕಾದ ಮಾನದಂಡಗಳ ಬಗ್ಗೆ ಮಾಹಿತಿಗೆ ಅಕಾಡೆಮಿಯ ಜಾಲತಾಣ ಜಠಿಠಿಟ://ಚ್ಟ್ಞಚಠಿಚಚಠಚಜಜಿಠಿಜಢಚಚ್ಚಚಛಛಿಞಢ.ಟ್ಟಜ ಪಡೆದುಕೊಳ್ಳಬಹುದು ಎಂದು ರಿಜಿಸ್ಟ್ರಾರ್​ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net