ರಾಜ್ಯ ಮಟ್ಟದ ಯುವಜನೋತ್ಸವ ದಾವಣಗೆರೆಯಲ್ಲಿ

Published on

ಕೊಪ್ಪಳ: ಪ್ರಸಕ್ತ ಸಾಲಿನ ರಾಜ್ಯಯುವ ಜನೋತ್ಸವ 2025ರ ಜನವರಿ 4 ಮತ್ತು 5 ರಂದು ದಾವಣಗೆರೆ ಜಿಲ್ಲೆಯಲ್ಲಿ ಸಂಘಟಿಸಲು ತೀಮಾರ್ನಿಸಲಾಗಿದೆ.

ಜಿಲ್ಲಾ ಯುವಜನೋತ್ಸವದಲ್ಲಿ ಪ್ರಥಮ ಸ್ಥಾನ ಪಡೆದವರು ರಾಜ್ಯಮಟ್ಟದಲ್ಲಿ ಭಾಗಿಯಾಗಬಹುದು. ಸ್ಪರ್ಧಿಗಳು ಜನವರಿ 4 ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 12.30 ಗಂಟೆಯೊಳಗಾಗಿ ಹೆಸರು ನೋಂದಾಯಿಸಿಕೊಳ್ಳಬೇಕು. ಮಾಹಿತಿಗಾಗಿ ತುಕರಾಂ ರಂಜಪಲ್ಲಿ ದೂ.ಸಂ 8197398600, ಶಿವರತನ್​ ದಾವಣಗೆರೆ ದೂ. ಸಂ. 9380321534 ಗೆ ಹಾಗೂ ಸಹಾಯಕ ನಿರ್ದೇಶಕರ ಕಚೇರಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಕ್ರೀಡಾಂಗಣ, ಗದಗ ರಸ್ತೆ, ಕೊಪ್ಪಳ ದೂರವಾಣಿ ಸಂ: 08539-230121ಗೆ ಸಂಪರ್ಕಿಸಬಹುದೆಂದು ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net