ಮಹಾಯೋಗಿ ವೇಮನ ಜಯಂತಿ ಆಚರಣೆ

yogi veman jayanthi celebration in koppal by district administration
ಕೊಪ್ಪಳದಲ್ಲಿ ಶುಕ್ರವಾರ ಜಿಲ್ಲಾಡಳಿತದಿಂದ ಮಹಾಯೋಗಿ ವೇಮನ ಜಯಂತಿ ಆಚರಿಸಲಾಯಿತು. ಎಡಿಸಿ ಸಾವಿತ್ರಿ ಕಡಿ,ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ್​ ಮರಬನಳ್ಳಿ, ಡಿಡಿಪಿಯು ಜಗದೀಶ ಎಚ್​.ಎಸ್​., ರೆಡ್ಡಿ ಸಮುದಾಯ ಅಧ್ಯಕ್ಷ ಪ್ರಭು ಹೆಬ್ಬಾಳ, ಮುಖಂಡರಾದ ಎಚ್​.ಎಲ್​.ಹಿರೇಗೌಡರ, ವಿರುಪಣ್ಣ ನವೋದಯ, ಬಸವರೆಡ್ಡಿ ಹಳ್ಳಿಕೇರಿ ಇದ್ದರು.
Published on

ಕೊಪ್ಪಳ: ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸತಿ ಇಲಾಖೆ ಸಹಯೋಗದಲ್ಲಿ ಜಿಲ್ಲಾ ಮಟ್ಟದ ಮಹಾಯೋಗಿ ವೇಮನರ ಜಯಂತಿ ಶುಕ್ರವಾರ ಆಚರಿಸಲಾಯಿತು.

ಎಡಿಸಿ ಸಾವಿತ್ರಿ ಕಡಿ ವೇಮನ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು. ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ್​ ಮರಬನಳ್ಳಿ, ಡಿಡಿಪಿಯು ಜಗದೀಶ ಎಚ್​.ಎಸ್​., ರೆಡ್ಡಿ ಸಮುದಾಯ ಅಧ್ಯಕ್ಷ ಪ್ರಭು ಹೆಬ್ಬಾಳ, ಮುಖಂಡರಾದ ಎಚ್​.ಎಲ್​.ಹಿರೇಗೌಡರ, ವಿರುಪಣ್ಣ ನವೋದಯ,

ಬಸವರೆಡ್ಡಿ ಹಳ್ಳಿಕೇರಿ, ಬಿ.ಎಸ್​.ಪೊಲೀಸ್​ ಪಾಟೀಲ್​, ಶಿವರೆಡ್ಡಿ ಭೂಮಕ್ಕನವರ, ಹನುಮರೆಡ್ಡಿ, ಮನೋಹರ್​ ದಾದ್ಮಿ, ಹೇಮರೆಡ್ಡಿ ಬಿಸರಳ್ಳಿ, ವೆಂಕನಗೌಡ ಮೇಟಿ, ಮಹಾಂತೇಶ ಪಾಟೀಲ್​, ಸುಭಾಸರಡ್ಡಿ ಕಿನ್ನಾಳ, ಮಂಜುನಾಥ ಭೂಮಕ್ಕನವರ, ಗ್ಯಾನನಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net