ಸಾಹಿತಿ ಈಶ್ವರ ಹತ್ತಿಗೆ ಮಾತೃ ವಿಯೋಗ

IMG_20240105_085659
Published on

ಕೊಪ್ಪಳ : ಸಾಹಿತ್ಯ ಹಾಗೂ ರಂಗಭೂಮಿ ನಟನೆಯಲ್ಲಿ ಆಸಕ್ತ ಹೊಂದಿದ್ದ ಈಶ್ವರ ಹತ್ತಿ ಅವರ ತಾಯಿ ಕಳಕಮ್ಮ ಹನುಮಪ್ಪ ಹತ್ತಿ (97) ಗುರುವಾರ ರಾತ್ರಿ ನಿಧನರಾದರು.

ಈಶ್ವರ ಹತ್ತಿಯವರ ಕೊಪ್ಪಳದ ಬಸವ ನಗರದಲ್ಲಿ ಅವರು ನಿಧನರಾದರು. ಇವರು ಮೂಲತಃ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಗುನ್ನಾಳ ಗ್ರಾಮದವರು.

ಅಂತ್ಯಕ್ರಿಯೆ ಡಿ. 5 ರಂದು ಬೆಳಗ್ಗೆ 11:30ಕ್ಕೆ ಕೊಪ್ಪಳದ ಗವಿಮಠದ ಹಿಂದುಗಡೆ ಇರುವ ರುದ್ರಭೂಮಿಯಲ್ಲಿ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net