ಸಂತ ಕವಿಗೆ ಪುಷ್ಪ ನಮನ ಸಲ್ಲಿಕೆ

district koppal santa sarvanja jayanthi celebration
Published on

ಕೊಪ್ಪಳ: ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸತಿ ಇಲಾಖೆಯಿಂದ ಸಂತ ಕವಿ ಸರ್ವಜ್ಞ ಜಯಂತಿಯನ್ನು ಗುರುವಾರ ಸರಳವಾಗಿ ಆಚರಿಸಲಾಯಿತು. ಎಡಿಸಿ ಸಿದ್ರಾಮೇಶ್ವರ ಪುಷ್ಪ ಅರ್ಪಿಸಿ ಗೌರವ ಸಲ್ಲಿಸಿದರು.

ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಡಿ.ನಾಗರಾಜ, ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ, ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತ ಯೋಗಾನಂದ, ನಗರಸಭೆ ಪೌರಾಯುಕ್ತ ಗಣಪತಿ ಪಾಟೀಲ್, ಎನ್ಐಸಿ ಕೇಂದ್ರದ ಡಿ.ಐ.ಒ ಬಸವರಾಜ ವಾಳದ, ಕುಂಬಾರ ಸಮುದಾಯ ಮುಖಂಡರಾದ ಕಳಕಪ್ಪ ಕುಂಬಾರ, ಅಂದಪ್ಪ ಕುಂಬಾರ, ಅಶೋಕ ಕುಂಬಾರ, ಮಲ್ಲಪ್ಪ ಕುಂಬಾರ, ಗವಿಸಿದ್ದಪ್ಪ ಬಸಾಪೂರ, ನಿಂಗಪ್ಪ ಕುಂಬಾರ, ಬಸವರಾಜ ಕುಣಕೇರಿ, ಮಲ್ಲಪ್ಪ ಮುದ್ದಬಳ್ಳಿ, ಡಾ.ಅಮರೇಶ ಇಂದರಗಿ, ಸುರೇಶ ಕುಂಬಾರ, ಪ್ರಭು ಕುಂಬಾರ, ಅಯ್ಯಪ್ಪ ಕಾಮನೂರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net