ಆರೈಕೆರದಾರರ ದಿನಾಚರಣೆ

district koppal samarthya ngo careers day celebration
Published on

ಕೊಪ್ಪಳ: ನಗರದ ಕುಷ್ಟಗಿ ರಸ್ತೆಯ ಸಾಮರ್ಥ್ಯ ಸಂಸ್ಥೆಯಲ್ಲಿ ಮಂಗಳವಾರ ವಿಶ್ವ ಆರೈಕೆದಾರರ ದಿನ ಆಚರಿಸಲಾಯಿತು.

ಡಾ.ರಾಧಾ ಕುಲಕರ್ಣಿ ಮಾತನಾಡಿ, ಕೊಪ್ಪಳ ನಗರಸಭೆಯಲ್ಲಿ ಆರೈಕೆದಾರರಿಗೆ ವಾರ್ಷಿಕ ಭತ್ಯೆ ನೀಡುತ್ತಿರುವುದು ಉತ್ತಮ ಕೆಲಸ. ಎಲ್ಲ ಆರೈಕೆದಾರರಿಗೆ ಪ್ರಯೋಜನ ಸಿಗುವಂತಾಗಲಿ ಎಂದರು. ಇನ್ನರ್​ ವ್ಹೀಲ್​ ಕಲ್ಬ್​ ಅಧ್ಯೆ ಉಮಾ ತಂಬ್ರಳ್ಳಿ ಉದ್ಘಾಟಿಸಿದರು. ಸಾಮರ್ಥ್ಯ ಸಂಸ್ಥೆ ನಿರ್ದೇಶಕ ಬಿ.ಹಂಪಣ್ಣ, ವಿಶ್ವಚೇತನ ಆರೈಕೆದಾರರ ಸಂಸ್ಥೆ ಅಧ್ಯೆ ವರ್ಷಾ ಮಾತನಾಡಿದರು. ಆರೈಕೆದಾರರಾದ ತೇಜಸ್ವಿನಿ, ಎಂಆರ್​ಡಬ್ಲೂ ಜಯಶ್ರೀ ಅಭಿಪ್ರಾಯ ಹಂಚಿಕೊಂಡರು. ರೇಣುಕಮ್ಮ, ಯುಆರ್​ಡಬ್ಲೂ ಹನುಮಾಕ್ಷಿ, ಸಾಮರ್ಥ್ಯ ಸಂಸ್ಥೆಯ ಕಾರ್ಯಕ್ರಮ ವ್ಯವಸ್ಥಾಪಕ ಎಚ್​.ಎನ್​.ಬಸಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net