ಕಂಟ್ರೋಲ್​ ರೂಂ ಸ್ಥಾಪನೆ

Published on

ಕೊಪ್ಪಳ: ಲಾರಿ ಮಾಲಕರು ಅರ್ನಿದಿಷ್ಟಾವಧಿ ಮುಷ್ಕರ ಹಮ್ಮಿಕೊಂಡಿದ್ದ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲು ಕಂಟ್ರೋಲ್​ ರೂಂ ಸ್ಥಾಪಿಸಲಾಗಿದೆ. ಸಾರ್ವಜನಿಕರಿಗೆ ಸರಕು ಸಾಗಾಣೆ/ ಅಗತ್ಯ ವಸ್ತುಗಳ ಸರಬರಾಜು ವಿಷಯದಲ್ಲಿ ತೊಂದರೆಗಳಾದಲ್ಲಿ ದೂ.ಸಂ:08539&-225023, ಮೊ.ನಂ. 9449864037ಗೆ ಕರೆ ಮಾಡಿ ಸಹಾಯ ಪಡೆಯಬಹುದು ಎಂದು ಆರ್​ಟಿಒ ಕೆ.ದಾಮೋದರ್​ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net