ವಿವಿಧ ಗ್ರಾಮಗಳಲ್ಲಿ ವಿದ್ಯುತ್​ ವ್ಯತ್ಯಯ ನಾಳೆ

Published on

ಕೊಪ್ಪಳ: ಮುನಿರಾಬಾದ ಉಪ ವಿಭಾಗದ 11 ಕೆ.ವಿ ಫೀಡರ್​ ನಿರ್ವಹಣೆ ಮಾಡುತ್ತಿರುವ ಕಾರಣ ಮುನಿರಾಬಾದ್​ ವ್ಯಾಪ್ತಿಯ ಗ್ರಾಹಕರಿಗೆ ಫೆ.6ರಂದು ಬೆಳಗ್ಗೆ 9 ರಿಂದ ಸಂಜೆ 5.30 ಗಂಟೆವರೆಗೆ ವಿದ್ಯುತ್​ ಸರಬರಾಜಿನಲ್ಲಿ ವ್ಯತ್ಯಯ ಆಗಲಿದೆ.

ಲಿಂಗಾಪುರ, ಹೊಸಳ್ಳಿ, ಬೇವಿನಹಳ್ಳಿ, ಹುಲಿಗಿ (ಆರ್​.ಎಸ್​), ಟಾಟಾ ಶೋ ರೂಮ್​ ಏರಿಯಾ, ಕಿಲೋರ್ಸ್ಕರ್​ ಫೆರಸ್​ ಇಂಡಸ್ಟ್ರೀಸ್​ ಲಿಮಿಟೆಡ್​ ಏರಿಯಾ, ಮುನಿರಾಬಾದ್​, ಎಸ್​ ಆರ್​, ಎಸ್​. ಲಿಂಗಾಪುರ, ಹಾರ್ಟಿಕಲ್ಚರ್​ ಕಾಲೇಜ ಏರಿಯಾ, ಚಿಕ್ಕ ಕಾಸನಕಂಡಿ, ಗುಳದಳ್ಳಿ, ಬೂದಗುಂಪಾ, ಇಂದಿರಾನಗರ, ಬಿಳೇಬಾವಿ, ಅಲ್ಲಾನಗರ, ಹೀರೆಬಗನಾಳ ಹಾಗೂ ಕಾಸನಕಂಡಿ ಗ್ರಾಮಗಳಲ್ಲಿ ಕರೆಂಟ್​ ಇರುವುದಿಲ್ಲ ಎಂದು ಜೆಸ್ಕಾಂ ಎಇಇ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net