ಕೊಪ್ಪಳದಲ್ಲಿ ಮಡಿವಾಳ ಮಾಚಿದೇವರಿಗೆ ಪುಷ್ಪ ನಮನ

district koppal madivala machideva jatanthi celebration
Published on

ಕೊಪ್ಪಳ: ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸತಿ ಇಲಾಖೆ ಸಹಯೋಗದಲ್ಲಿ ಶನಿವಾರ ಮಡಿವಾಳ ಮಾಚಿದೇವ ಜಯಂತಿ ಆಚರಿಸಲಾಯಿತು.

ಎಡಿಸಿ ಸಿದ್ರಾಮೇಶ್ವರ ಅವರು ಮಾಚಿದೇವ ಅವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಗೌರವ ನಮನ ಸಲ್ಲಿಸಿದರು. ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ, ಮಡಿವಾಳ ಸಮುದಾಯದ ಪ್ರಮುಖರಾದ ಕೃಷ್ಣ ಎಸ್​. ಮಡಿವಾಳರ, ರಾಮಪ್ಪ ಕುಟಕನಳ್ಳಿ, ಗವಿಸಿದ್ದಪ್ಪ ಮಡಿವಾಳರ, ಶರಣಪ್ಪ ಬೇಟಗೆರಿ, ಕನಕಪ್ಪ ಕನಕಗಿರಿ, ಮಹೇಶ ಹೋಸಳ್ಳಿ, ರಮೇಶ ಹೋಸಳಿ, ರಾಮಣ್ಣ ಮಡಿವಾಳರ, ಹುಲಗಪ್ಪ, ಅಜಯ ಮಡಿವಾಳರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net