ಮತ್ತೋರ್ವ ಕಾರ್ಮಿಕ ಸಾವು

Published on

ಕೊಪ್ಪಳ : ತಾಲೂಕಿನ ಅಲ್ಲಾನಗರ ಬಳಿಕ ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆ ಪ್ರಕರಣದಲ್ಲಿ ಗಂಭೀರವಾಗಿ ಅಸ್ವಸ್ಥಗೊಂಡಿದ್ದ ಮಹಾಂತೇಶ (27) ಕೊನೆಯುಸಿರೆಳೆದಿದ್ದಾನೆ.

ಜ.28ರಂದು ನಡೆದ ಅವಡದಲ್ಲಿ ಅಲ್ಲಾನಗರದ ಕಾರ್ಮಿಕ ಮಾರುತಿ (24) ಆಸ್ಪತ್ರೆಗೆ ದಾಖಲಾಗುವ ಮುನ್ನ ಮೃತಪಟ್ಟಿದ್ದ. ಈತನೊಂದಿಗೆ ತೆರಳಿದ್ದ ಗಂಗಾವತಿ ತಾಲೂಕಿನ ಮಹಾಂತೇಶ ಗಂಭೀರವಾಗಿ ಅಸ್ವಸ್ಥನಾಗಿದ್ದ. ಈತನೊಂದಿಗೆ ಅಸ್ವಸ್ಥಗೊಂಡ ಇತರ 9 ಕಾರ್ಮಿಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚೇತರಿಸಿಕೊಳ್ಳುತ್ತಿದ್ದಾರೆ. ಎರಡು ದಿನ ಐಸಿಯುನಲ್ಲಿದ್ದ ಮಹಾಂತೇಶ ಚಿಕಿತ್ಸೆ ಲಿಸದೆ ಗುರುವಾರ ಮೃತಪಟ್ಟಿದ್ದಾನೆ. ಈ ಮೂಲಕ ಟನೆಯಲ್ಲಿ ಮೃತಪಟ್ಟರವ ಸಂಖ್ಯೆ ಎರಡಕ್ಕೆ ಏರಿಕೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net