ಖಾದಿ ಮಾರಾಟ ಮತ್ತು ಪ್ರದರ್ಶನಕ್ಕೆ ಚಾಲನೆ

district koppal khadi utsava innugration dc suresh itnal
Published on

ಕೊಪ್ಪಳ: ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅ.10ವರೆಗೆ ಕೊಪ್ಪಳ ಜಿಲ್ಲಾಡಳಿತ ಭವನದಲ್ಲಿ ಮಾರಾಟ ಮತ್ತು ಪ್ರದರ್ಶನ ಹಮ್ಮಿಕೊಂಡಿದೆ.

ಖಾದಿ ಬಟ್ಟೆಗಳು, ರೆಡಿಮೇಡ್​ ಬಟ್ಟೆ, ಜಮಖಾನ, ಕರವಸ್ತ್ರ, ಟವೆಲ್​, ಅಗರಬತ್ತಿ, ಸಾಬೂನು, ಜೇನುತುಪ್ಪ ಇತ್ಯಾದಿ ಲಭ್ಯವಿರಲಿವೆ.

ಡಿಸಿ ಡಾ.ಸುರೇಶ ಇಟ್ನಾಳ ಹಾಗೂ ಇತರ ಗಣ್ಯರು ಪ್ರದರ್ಶನಕ್ಕೆ ಚಾಲನೆ ನೀಡಿದರು. ಮಳಿಗೆಯಲ್ಲಿ ಗಾಂಧಿ ಜಯಂತಿ ಆಚರಿಸಲಾಯಿತು. ಅಧಿಕಾರಿಗಳು ಕೆಲ ಬಟ್ಟೆ ಖರೀದಿಸುವ ಮೂಲಕ ಇತರರಿಗೆ ಪ್ರೇರೇಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net