ಸಮವಸ್ತ್ರ ವಿತರಣೆ

P PURA SARKAAR 7
Published on

ಪರಶುರಾಮಪುರ: ದೊಡ್ಡಚೆಲ್ಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಶನಿವಾರ ಸಮವಸ್ತ್ರಗಳನ್ನು ವಿತರಿಸಲಯಿತು. ಶಾಲಾ ಸಮಿತಿ ಅಧ್ಯಕ್ಷ ರಾಘವೇಂದ್ರ, ಎಸ್‌ಡಿಎಂಸಿ ಅಧ್ಯಕ್ಷ ರಾಘು, ಸದಸ್ಯರಾದ ಮಧು, ಹನುಮಂತರಾಯ, ಗ್ರಾಪಂ ಮಾಜಿ ಉಪಾಧ್ಯಕ್ಷ ಸಿ.ಪ್ರಸನ್ನಕುಮಾರ, ನಾಗರಾಜು, ಮುಖ್ಯಶಿಕ್ಷಕ ಡಿ.ಟಿ.ಹನುಮಂತರಾಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net