ಹಕ್ಕುಪತ್ರ ವಿತರಣೆ

26 vikram 6
Published on

ಧಾರವಾಡ: ಇಲ್ಲಿನ ತೇಜಸ್ವಿನಗರ ಕೊಳಚೆ ಪ್ರದೇಶದಲ್ಲಿ ವಾಸಿಸುತ್ತಿರುವ 150 ಫಲಾನುಭವಿಗಳಿಗೆ ಶಾಸಕ ಅರವಿಂದ ಬೆಲ್ಲದ ಹಕ್ಕು ಪತ್ರಗಳನ್ನು ವಿತರಿಸಿದರು. ವಿರೂಪಾಕ್ಷ ಮರಗಾಲ, ಗೀತಾ ಪಾಟೀಲ, ಅಶ್ವಿನಿ ವೀರಾಪುರ, ಮಂಗೇಶ ನಾಗಲಿಂಗ, ಈರಣ್ಣ ಬಡಿಗೇರ, ಅಜಯಕುಮಾರ ಮಹಾಲೆ, ಚೇತನ ಮರಗಾಲ, ಮಹೇಶ ಪಾಟೀಲ, ಭಾಷಾಸಾಬ ಕಡಕೋಳ, ಮಧುಶ್ರೀ ಕಳ್ಳೊಳ್ಳಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net