ಮೃತನ ಪತ್ನಿಗೆ ಪರಿಹಾರಧನ ವಿತರಣೆ

7Kagavad1
filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 2;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 39;
Published on

ಕಾಗವಾಡ: ತಾಲೂಕಿನ ಶಿರಗುಪ್ಪಿ ಗ್ರಾಮದ ಶ್ರೀ ಬೀರೇಶ್ವರ ಕೋ-ಆಫ್ ಕ್ರೆಡಿಟ್ ಸೊಸೈಟಿ ಶಾಖೆ ಸದಸ್ಯ ವಿಜಯ ಭಜಂತ್ರಿ ಈಚೆಗೆ ನಿಧನರಾದ ಹಿನ್ನೆಲೆಯಲ್ಲಿ ಮೃತರ ವಾರಸುದಾರ ಪತ್ನಿ ಕೋಮಲ ಭಜಂತ್ರಿ ಅವರಿಗೆ ಬೀರೇಶ್ವರ ಸೊಸೈಟಿ ಸದಸ್ಯರ ಅಪಘಾತ ಮರಣೋತ್ತರ ನಿಧಿಯಿಂದ ಮಂಜೂರಾದ 50 ಸಾವಿರ ರೂ. ಪರಿಹಾರ ವಿತರಿಸಲಾಯಿತು.

ಮುಖಂಡ ಶಿವಾನಂದ ಪಾಟೀಲ, ಮುಖ್ಯ ಕಚೇರಿ ನಿರ್ದೇಶಕ ಅಣ್ಣಾಸಾಹೇಬ ಚೌಗುಲಾ, ಶಿರಗುಪ್ಪಿ ಶಾಖೆ ಅಧ್ಯಕ್ಷ ರಮಾಕಾಂತ ಬಾಡಗೆ, ಸದಸ್ಯರಾದ ಮಹಾವೀರ ಕಾತ್ರಾಳೆ, ರಾಮಗೌಡ ಪಾಟೀಲ, ಔರಂಗ ಕನವಾಡೆ, ಮಹೇಶ ಪಾಟೀಲ, ಭೀಮು ಭೋಲೆ, ಸುಭಾಷ ಪಾಟೀಲ, ಮುಖಂಡ ಪ್ರಶಾಂತ ಚೌಗುಲೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net