ಬಟ್ಟೆ ಕಿಟ್ ವಿತರಣೆ

14ss1cloth kitt vitarane
Published on

ಶನಿವಾರಸಂತೆ: ಕೊಡ್ಲಿಪೇಟೆ ವಿದ್ಯಾಸಂಸ್ಥೆ ಅಧ್ಯಕ್ಷ ಎಚ್.ಎಸ್.ಚಂದ್ರಮೌಳಿ ಅವರು 125 ಬಡ ಮುಸ್ಲಿಂ ಕುಟುಂಬಗಳಿಗೆ ಬಟ್ಟೆಯ ಕಿಟ್ ಅನ್ನು ಕೊಡ್ಲಿಪೇಟೆ ವಿದ್ಯಾಸಂಸ್ಥೆ ಆವರಣದಲ್ಲಿ ವಿತರಿಸಿದರು.

ವಿದ್ಯಾಸಂಸ್ಥೆ ಗೌರವ ಅಧ್ಯಕ್ಷ ಎಸ್.ಎಸ್.ನಾಗರಾಜ್, ಮಸ್ದಿದುನ್ನೂರು ಅಧ್ಯಕ್ಷ ಸುಲೈಮಾನ್, ವಿದ್ಯಾಸಂಸ್ಥೆ ಖಜಾಂಜಿ ಡಾ.ಉದಯ್‌ಕುಮಾರ್, ಪ್ರಾಂಶುಪಾಲ ಎಂ.ಆರ್.ನಿರಂಜನ್, ಮುಸ್ಲಿಂ ಪ್ರಮುಖರಾದ ಇಕ್ಬಾಲ್ ಹುಸೇನ್, ಸಮಾಜ ಸೇವಕ ಬ್ಯಾಡಗೊಟ್ಟ ಮಹಮ್ಮದ್ ಹನೀಫ್, ಅಬ್ದುಲ್ ರಬ್, ನಿಸಾರ್, ಬಿ.ಕೆ.ಯತೀಶ್, ಶರತ್ ಶೇಖರ್, ಷಣ್ಮುಖಯ್ಯ ರಂಗಸ್ವಾಮಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net