ವಸತಿ ಶಾಲೆ ಮಕ್ಕಳಿಗೆ ಅನ್ನಪ್ರಸಾದ ವಿತರಣೆ

h25-giants
Published on

ಹುಬ್ಬಳ್ಳಿ: ಜೈಂಟ್ಸ್ ಸಾಪ್ತಾಹಿಕ ನಿಮಿತ್ತ ಜೈಂಟ್ಸ್ ಗ್ರುಪ್ ಆಫ್ ರಾಜಧಾನಿ ಕಾಲನಿ ವತಿಯಿಂದ ತಾಲೂಕಿನ ರೇವಡಿಹಾಳದ ದಯಾನಂದ ವಿದ್ಯಾರಣ್ಯ ಭಾರತೀ ಗುರುಕುಲ ವಸತಿ ಶಾಲೆಯ 160ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಅನ್ನಪ್ರಸಾದ ವಿತರಿಸಲಾಯಿತು.
ಫೆಡರೇಶನ-6ರ ಅಧಿಕಾರಿ ಎಸ್.ಬಿ. ಹೊಸೂರ, ಗ್ರುಪ್ ಕಾರ್ಯದರ್ಶಿ ಗಣಪತಿ ಐಯ್ಯರ್, ಶ್ವೇತಾ ತಿಳವಳ್ಳಿ, ನಿವೇದಿತಾ ತಿಳವಳ್ಳಿ, ಸುಚಿತ್ರಾ ಹೊಸೂರ, ರಾಧಾ ವೆಂಕಟಾಜಲಂ, ವಿಜಯ ಬದ್ದಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net