ಕೊಪ್ಪಳ: ಬಂಜಾರ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ 2024-&25 ನೇ ಸಾಲಿನ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ. ಪರೀಕ್ಷೆಯಲ್ಲಿ ಶೇ.85 ಕ್ಕಿಂತ ಹೆಚ್ಚು ಅಂಕ ಪಡೆದ ಬಂಜಾರ (ಲಂಬಾಣಿ) ಸಮುದಾಯ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ಕೊಪ್ಪಳದಲ್ಲಿ ಜುಲೈ 13ರಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಜೂ.30ರೊಳಗೆ ಅರ್ಜಿ ಸಲ್ಲಿಸುವಂತೆ ತಿಳಿಸಲಾಗಿದೆ. ಮಾಹಿತಿಗೆ ತೇಜಪ್ಪ ಲಮಾಣಿ (ಕೊಪ್ಪಳ), ಪ್ರಕಾಶ ರಾಠೋಡ (ಗಂಗಾವತಿ)-, ಮಂಜುನಾಥ ಪೂಜಾರ (ಯಲಬುರ್ಗಾ)- ಸಂಪರ್ಕಿಸಬಹುದು.