ರೋಗಿಗೆ ಸಹಾಯಧನ ವಿತರಣೆ

h30-premabindu
Published on

ಹುಬ್ಬಳ್ಳಿ: ಇಲ್ಲಿಯ ವಿದ್ಯಾನಗರದಲ್ಲಿರುವ ಪ್ರೇಮ ಬಿಂದು ರಕ್ತ ಕೇಂದ್ರದಲ್ಲಿ ಇನ್ನರ್ ವ್ಹೀಲ್ ಕ್ಲಬ್ ಬ್ಲಿಂಗ್ ಡೇ ಅವರಿಂದ ರಕ್ತಕ್ಯಾನ್ಸರ್‌ನಿಂದ ಬಳಲುತ್ತಿರುವ ಅಖಿಲಾ ಜೋಶಿ ಅವರಿಗೆ 5,000 ರೂಪಾಯಿ ಸಹಾಯಧನವನ್ನು ಭಾನುವಾರ ನೀಡಲಾಯಿತು.
ಕ್ಲಬ್ ಅಧ್ಯಕ್ಷೆ ಪ್ರಭಾವತಿ ಹಿರೇಮಠ, ಸೌಮ್ಯ ಅಂಚಿನ, ಸಾಹಿದಾ, ರಕ್ತ ಕೇಂದ್ರದ ಸಂಸ್ಥಾಪಕ ವಿ.ಎಂ. ಹಿರೇಮಠ, ಹಿರಿಯ ತಂತ್ರಜ್ಷೆ ಅನುಪಮಾ ಹಿರೇಮಠ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net