ಚಳ್ಳಕೆರೆ: ನಗರದ ಹೊರವಲಯ ಗ್ರಾಮ ಸಂಸ್ಥೆಯಲ್ಲಿ ಆ.15ರಂದು ಸಣ್ಣ ವ್ಯಾಪಾರಸ್ಥರ ಆರ್ಥಿಕ ಸಾಕ್ಷರತೆ ಅಭಿವೃದ್ಧಿಗಾಗಿ ಸಿರಿ ಮೈಕ್ರೋಕೇರ್ ವತಿಯಿಂದ ವ್ಯಾಪಾರಸ್ಥರಿಗೆ ಸಾಲ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸಣ್ಣ ಮತ್ತು ಅತಿಸಣ್ಣ ವ್ಯಾಪಾರಸ್ಥರು ಸದುಪಯೋಗ ಮಾಡಿಕೊಳ್ಳಬೇಕು ಎಂದು ಸಂಸ್ಥೆಯ ಸಿಇಒ ಮಧುಕಿರಣ್ ತಿಳಿಸಿದ್ದಾರೆ.