ಡಿಪ್ಲೋಮಾ ಪ್ರವೇಶಕ್ಕೆ ಅಹ್ವಾನ

Published on

ಹುಬ್ಬಳ್ಳಿ: ಇಲ್ಲಿಯ ಸಿಮ್ಲಾನಗರದ ಸರ್ಕಾರಿ ಅನುದಾನಿತ ಟಿಪ್ಪು ಷಹೀದ್ ಪಾಲಿಟೆಕ್ನಿಕ್ ನಲ್ಲಿ ಎಸ್ಎಸ್ಎಲ್ಸಿ ಪಾಸಾದ ವಿದ್ಯಾರ್ಥಿಗಳಿಗೆ ಡಿಪ್ಲೋಮಾ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಪ್ರಥಮ ಸೆಮಿಸ್ಟರ್ ಅನುದಾನಿತ ಕೋರ್ಸ್ ಗಳಾದ ಸಿವಿಲ್, ಆಟೋಮೊಬೈಲ್, ಮೆಕ್ಯಾನಿಕಲ್, ಇ ಆ್ಯಂಡ್ ಸಿ, ಇಂಜಿನಿಯರಿಂಗ್ ಮತ್ತು ಅನುದಾನರಹಿತವಾದ ಕೋರ್ಸ್ ಗಳಾದ ಕಂಪ್ಯೂಟರ ಸೈನ್ಸ್ ಮತ್ತು ಇ ಆ್ಯಂಡ್ ಇ ಕೋರ್ಸ್ ಗಳಿಗೆ ಅರ್ಜಿ ಅಹ್ವಾನಿಸಲಾಗಿದೆ.

ವಿದ್ಯಾರ್ಥಿಗಳು ಸಂಸ್ಥೆಯ ಕಚೇರಿಯಿಂದ ಮಾಹಿತಿ ಪಡೆದು ಅರ್ಜಿ ಸಲ್ಲಿಸಬಹುದು ಎಂದು ಪ್ರಾಚಾರ್ಯ ರವೀಂದ್ರ ಸಿಂಗ್ ಅತ್ತೇರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net