ರನ್ನರ್ಸ್‌ ಟ್ಯಾಲೆಂಟೆಡ್ ಆಗಿ ದೀಕ್ಷಾ ಬಿಸೆ ಆಯ್ಕೆ

VJP_Bise
Published on

ವಿಜಯಪುರ: ಫ್ಯಾಶನ್ ಎಬಿಸಿಡಿ ಮಿಸ್ ಇಂಡಿಯಾ ಸೂಪರ್ ಟ್ಯಾಲೆಂಟ್ ಸ್ಪರ್ಧೆಯಲ್ಲಿ ನಗರದ ಭರತ ನಾಟ್ಯ ಕಲಾವಿದೆ ದೀಕ್ಷಾ ಬಿಸೆ ರನ್ನರ್ಸ್‌ ಟ್ಯಾಲೆಂಟೆಡ್ ಆಗಿ ಹೊರಹೊಮ್ಮಿದ್ದಾರೆ. ನ.13 ರಂದು ಮಂಗಳೂರು ಮಹಾ ನಗರದಲ್ಲಿ ನಡೆದ ಸ್ಪರ್ಧೆಯಲ್ಲಿ ಬಿಸೆ ಬಹುಮಾನ ಪಡೆದಿದ್ದು, ಜಿಲ್ಲೆ ಕೀರ್ತಿ ಹೆಚ್ಚಿಸಿದ್ದಾರೆ. ಅವರು ಭರತ ನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net