ಧೀಮಂತರಿಗೆ ಸನ್ಮಾನ

IMG_20251105_211318_564.jpg
Published on

ಹುಬ್ಬಳ್ಳಿ: ಮಹಾನಗರ ಪಾಲಿಕೆಯ ಧೀಮಂತ ಪ್ರಶಸ್ತಿ ಪಡೆದ ಹಿನ್ನೆಲೆಯಲ್ಲಿ ಸಾಹಿತಿ ಡಾ. ಬಿ.ಎಸ್. ಮಾಳವಾಡ ಅವರನ್ನು ಹುಬ್ಬಳ್ಳಿಯ ಶ್ರೀ ರಾಜರಾಜೇಶ್ವರಿ ವಿವಿಧೋದ್ದೇಶ ಸಹಕಾರ ಸಂಘದಲ್ಲಿ ಸನ್ಮಾನಿಸಲಾಯಿತು.

ಡಾ. ಆರ್.ಎಫ್. ಇಂಚಲ್, ಡಾ. ರಾಮು ಮೂಲಗಿ, ಡಾ. ಎಲ್.ಸಿ. ಕುಲಕರ್ಣಿ, ಸಂಘದ ಅಧ್ಯಕ್ಷ ಕೆ.ವೈ. ಮರದಣ್ಣವರ, ಸಿದ್ಧಪ್ಪ ಹೊರಕೇರಿ, ಭರಮಗೌಡ ಪೋಲಿಸಗೌಡ, ಅಶೋಕ ಮಡಿವಾಳರ, ಎಂ.ವೈ. ಜಯಪ್ಪನವರ, ವಿಠ್ಠಲ ಪನಸೆ, ಹೇಮಾ ಶರಣಬಸವ ಏರಿಮನಿ ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net