ಧಾರವಾಡ: ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಪ್ರಲ್ಹಾದ ಜೋಶಿ ಅವರು ಲಕ್ಷ ಮತಗಳ ಮುನ್ನಡೆ ಸಾಧಿಸಿದ್ದಾರೆ..ಪ್ರಲ್ಹಾದ ಜೋಶಿ ಅವರು ಈ ವರೆಗೆ 5,60,601ಮತಗಳನ್ನು ಪಡೆದಿದ್ದಾರೆ..ಕಾಂಗ್ರೆಸ್ ನ ವಿನೋದ ಅಸೂಟಿ 4,55,613 ಮತಗಳನ್ನು ಪಡೆದಿದ್ದಾರೆ..ಈ ಮೂಲಕ 1,00,215 ಮತಗಳ ಅಂತರವನ್ನು ಜೋಶಿ ಕಾಯ್ದುಕೊಂಡಿದ್ದಾರೆ.