ಧರ್ಮಾಧಿಕಾರಿಗಳಿಗೆ ಸನ್ಮಾನ

IMG-20231130-WA0034.jpg
Published on

ಹುಬ್ಬಳ್ಳಿ: ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ, ರಾಜಷಿರ್ ಡಾ. ವೀರೇಂದ್ರ ಹೆಗ್ಗಡೆ ಅವರ ಜನ್ಮದಿನೋತ್ಸವ ಸಂದರ್ಭದಲ್ಲಿ ಧಾರವಾಡದ ಅವರ ನಿವಾಸದಲ್ಲಿ ಭೇಟಿ ಮಾಡಿದ ಹುಬ್ಬಳ್ಳಿ ದಿಗಂಬರ ಜೈನ್ ಸಮಾಜ ಬಾಂಧವರು ಶುಭ ಹಾರೈಸಿದರು.

ಎಸ್.ಆರ್. ಹೊಸಮನಿ, ಜೈನ್ ಸಮಾಜದ ಅಧ್ಯಕ್ಷ ರಾಜೇಂದ್ರ ಬೀಳಗಿ, ಉಪಾಧ್ಯಕ್ಷ ವಿಮಲ ತಾಳಿಕೋಟಿ, ಶ್ರೇಣಿಕ ರಾಜಮಾನೆ, ಸುಹಾಸ ಜವಳಿ, ಆರ್.ಟಿ. ತವನಪ್ಪನವರ, ಬಿ.ಟಿ. ರಾಜಮಾನೆ, ಸುಭಾಸ ಅಕ್ಕಿ, ಉದಯ ದಡೂತಿ, ಬಾಪುಸಾಬ ಚೌಗಲೆ, ಬ್ರಹ್ಮಕುಮಾರ ಬೀಳಗಿ, ಸಂತೋಷ ಮುರಗಿಪಾಟೀಲ, ವಿಮಲ ಸಂಗಮಿ, ರಾಜೇಂದ್ರ ದಿನಕರ, ಅಭಿನಂದನ ವನಕುದುರೆ, ಮನ್ಮಥ ಕ್ಯಾಸಾ, ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net