ಅನಂತಕುಮಾರ ಸೇವೆ ಅನನ್ಯ

ಹುಬ್ಬಳ್ಳಿ: ಕೇಂದ್ರ ಮಾಜಿ ಸಚಿವ ದಿ. ಎಚ್.ಎನ್. ಅನಂತಕುಮಾರ ಜನ್ಮದಿನ ನಿಮಿತ್ತ ತಾಲೂಕಿನ ನೂಲ್ವಿ ಸಮೀಪದ ವಿಭವ ಇಂಡಸ್ಟ್ರೀಸ್‌ನಲ್ಲಿ ಅನಂತಕುಮಾರ ಭಾವಚಿತ್ರಕ್ಕೆ ಮಂಗಳವಾರ ಪುಷ್ಪನಮನ ಸಲ್ಲಿಸಿ ಗೌರವ ಸಲ್ಲಿಸಲಾಯಿತು. ಉಪಾಧ್ಯಕ್ಷರಾದ ಧ್ರುವಚಂದ್ರ ಮಾತನಾಡಿ, ಕುಟುಂಬ ನಿರ್ವಹಣೆ ಜತೆಗೆ ಸಮಾಜಕ್ಕೂ ಅವರ ಸೇವೆ ಅನನ್ಯ. ಕರ್ನಾಟಕದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದ ಅವರು, ಕೇಂದ್ರದಲ್ಲಿ ಅಧಿಕಾರ ತರುವುದರಲ್ಲಿಯೂ ಅವರ ಪಾತ್ರ ದೊಡ್ಡದಿದೆ. ಅವರ ರಾಜಕೀಯ ನಡುವಳಿಕೆಗಳಿಗೂ ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿವೆ ಎಂದರು. ಉಪಾಧ್ಯಕ್ಷರಾದ ಪ್ರಸನ್ನ ಇನಾಂದಾರ, ಸ್ಮತಿ ಬಾಡ್ಕರ್, ಸಿಬ್ಬಂದಿ ಇತರರಿದ್ದರು.
ಕೇಂದ್ರ ಮಾಜಿ ಸಚಿವ ದಿ. ಎಚ್.ಎನ್. ಅನಂತಕುಮಾರ ಜನ್ಮದಿನ ನಿಮಿತ್ತ ಹುಬ್ಬಳ್ಳಿ ತಾಲೂಕಿನ ನೂಲ್ವಿ ಸಮೀಪದ ವಿಭವ ಇಂಡಸ್ಟ್ರೀಸ್‌ನಲ್ಲಿ ಅನಂತಕುಮಾರ ಭಾವಚಿತ್ರಕ್ಕೆ ಮಂಗಳವಾರ ಪುಷ್ಪನಮನ ಸಲ್ಲಿಸಿ ಗೌರವ ಸಲ್ಲಿಸಲಾಯಿತು.
ಕೇಂದ್ರ ಮಾಜಿ ಸಚಿವ ದಿ. ಎಚ್.ಎನ್. ಅನಂತಕುಮಾರ ಜನ್ಮದಿನ ನಿಮಿತ್ತ ಹುಬ್ಬಳ್ಳಿ ತಾಲೂಕಿನ ನೂಲ್ವಿ ಸಮೀಪದ ವಿಭವ ಇಂಡಸ್ಟ್ರೀಸ್‌ನಲ್ಲಿ ಅನಂತಕುಮಾರ ಭಾವಚಿತ್ರಕ್ಕೆ ಮಂಗಳವಾರ ಪುಷ್ಪನಮನ ಸಲ್ಲಿಸಿ ಗೌರವ ಸಲ್ಲಿಸಲಾಯಿತು.
Published on

ಕೇಂದ್ರ ಮಾಜಿ ಸಚಿವ ದಿ. ಎಚ್.ಎನ್. ಅನಂತಕುಮಾರ ಜನ್ಮದಿನ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net