vak foundation ಸುಧಾ ಮೂರ್ತಿಗೆ ಸರಸ್ವತಿ ವಿಗ್ರಹ

ಹುಬ್ಬಳ್ಳಿಗೆ ಸೋಮವಾರ ಆಗಮಿಸಿದ್ದ vak foundation ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ, ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಅವರಿಗೆ ವಿಎಕೆ ಫೌಂಡೇಷನ್ ಅಧ್ಯಕ್ಷ ವೆಂಕಟೇಶ ಕಾಟವೆ ತಾಯಿ ಸರಸ್ವತಿ ವಿಗ್ರಹ ನೀಡಿ ಗೌರವಿಸಿದರು.
ಹುಬ್ಬಳ್ಳಿಗೆ ಸೋಮವಾರ ಆಗಮಿಸಿದ್ದ vak foundation ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ, ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಅವರಿಗೆ ವಿಎಕೆ ಫೌಂಡೇಷನ್ ಅಧ್ಯಕ್ಷ ವೆಂಕಟೇಶ ಕಾಟವೆ ತಾಯಿ ಸರಸ್ವತಿ ವಿಗ್ರಹ ನೀಡಿ ಗೌರವಿಸಿದರು.
Published on
ಹುಬ್ಬಳ್ಳಿ: ಇಲ್ಲಿಯ ದೇಶಪಾಂಡೆ ನಗರದ ಜ್ಞಾನ ಭಾರತಿ ಶಾಲೆಗೆ ಸೋಮವಾರ ಆಗಮಿಸಿದ್ದ ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ, ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಅವರನ್ನು ವಿಎಕೆ ಫೌಂಡೇಷನ್ vak foundation ಅಧ್ಯಕ್ಷ ವೆಂಕಟೇಶ ಕಾಟವೆ ಭೇಟಿ ಮಾಡಿ ತಾಯಿ ಸರಸ್ವತಿ ವಿಗ್ರಹ ನೀಡಿ ಗೌರವಿಸಿದರು.
ವಿಎಕೆ ಫೌಂಡೇಷನ್ ವತಿಯಿಂದ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಹಾಗೂ ವಿವಿಧ ಜನಪರ ಕೆಲಸ ಮಾಡುತ್ತಿರುವ ಕುರಿತು ವೆಂಕಟೇಶ ಕಾಟವೆ ಮಾಹಿತಿ ಹಂಚಿಕೊಂಡರು. ಇದಕ್ಕೆ ಸುಧಾ ಮೂರ್ತಿ ಅವರು ಸಂತಸ ವ್ಯಕ್ತಪಡಿಸಿದರು.
ಜ್ಞಾನ ಭಾರತಿ ಶಾಲೆ ಉಪಾಧ್ಯಕ್ಷ ಗುರುರಾಜ ಕರ್ಜಗಿ, ಕಾರ್ಯದರ್ಶಿ ವಸಂತ ನಾಡಜೋಶಿ, ಜಂಟಿ ಕಾರ್ಯದರ್ಶಿ ಎ.ಡಿ. ಕುಲಕರ್ಣಿ, ರವೀಂದ್ರ ದೇಸಾಯಿ, ಸಚಿನ್ ಕಾಟವೆ, ಶಿಕ್ಷಕರಾದ ಗಿರಿಜಾ ನಾಯಕ, ವಿಶಾಕಾ ಕುಲಕರ್ಣಿ, ರಾಜೇಶ್ವರಿ ರವಿಶಂಕರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net