ಅಶೋಕನಗರ ಹಿಂದು ಸಮಿತಿ ಅಧ್ಯಕ್ಷ ಶಿವಾನಂದ ಗುಂಜಾಳ, ವೇ. ವೇಣುಗೋಪಾಲಚಾರ್ಯ, ಭವಾನಿನಗರ ರಾಯರ ಮಠದ ವಿಚಾರಣಕರ್ತ ಎ.ಸಿ. ಗೋಪಾಲ, ವಿವೇಕ ಪವಾರ, ವಿಶ್ವನಾಥ ರಾನಡೆ, ಪರ್ವತ್‌ಸಿಂಗ್ ಕಂಚಿ, ಜಿ.ಐ. ಅಂಗಡಿ, ಸಂಧ್ಯಾ ದೀಕ್ಷಿತ, ವೀಣಾ ಅಠವಲೆ, ಧೀರೇಂದ್ರ ಠಕ್ಕರ, ವಿಜಯೇಂದ್ರ ಭಾಗಲ್, ಚೇತನರಾವ್, ವಂದನಾ ಪುರೋಹಿತ, ರಂಗಾ ಬದ್ದಿ, ದತ್ತಮೂರ್ತಿ ಕುಲಕರ್ಣಿ ಇತರರು ಉಪಸ್ಥಿತರಿದ್ದರು.