ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಶೇಖ್ ಅಬ್ದುಲ್ ಅಲೀಂ ಸಿದ್ದಿಕಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುನಿತಾ ನಿಂಬರಗಿ ಮಾರ್ಗದರ್ಶನದಲ್ಲಿ ವಲಯ ಅರಣ್ಯ ಅಧಿಕಾರಿ ಕಿರಣಕುಮಾರ ಕರತಂಗಿ, ಉಪ ವಲಯ ಅರಣ್ಯಾಧಿಕಾರಿಗಳಾದ ಅವಿನಾಶ ರಣಕಾಂಬೆ, ನಕುಲ್ ಪೂಜೇರಿ, ಇಸು್ ಪೆಂಡಾರಿ, ಅಜಿತ್ ದೇವರೆಡ್ಡಿ, ಭಾರತಿ ಸೀತಿಮನಿ, ಗಸ್ತು ಅರಣ್ಯ ಪಾಲಕರಾದ ಸುರೇಶ ಹಾರೋಳಿ, ರಾಮನಗೌಡ ಪಾಟೀಲ, ರಾಜನ್ ಗುರವ, ಭರಮಪ್ಪ ಸರವಾರಿ, ಯಲಗುರಪ್ಪ ಕಾಶಿನಕುಂಟಿ, ಶಶಿಕುಮಾರ ಕೂಡಗಿ, ಕ್ಕೀರಪ್ಪ ಕಾಶಿ ದಾಳಿಯಲ್ಲಿ ಪಾಲ್ಗೊಂಡಿದ್ದರು.