ಶ್ರೀ ಸದಾಶಿವ ದೇವಸ್ಥಾನ ಅಲೆಟ್ಟಿ, ಸುಳ್ಯ, ಶ್ರೀ ಶ್ರೀಕುರುಅಂಬಾ ರಾಜರಾಜೇಶ್ವರಿ ಸುಬ್ರಮಣ್ಯ ದೇವಸ್ಥಾನ, ಕೋಡಿಕಲ್, ಮಂಗಳೂರು, ಸುಳ್ಯ ಸೀಮೆ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ತೊಡಿಕಾನ, ಶ್ರೀ ಹೊಸ ಮಾರಿಗುಡಿ ದೇವಸ್ಥಾನ, ಕಾಪು, ಉಡುಪಿ, ಶ್ರೀ ಸಿದ್ಧಿವಿನಾಯಕ, ಹಟ್ಟಿಯಂಗಡಿ, ಕುಂದಾಪುರ, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಬಪ್ಪನಾಡು, ಮುಲ್ಕಿ, ಶ್ರೀ ಮಹಾವಿಷ್ಣು, ಕಾಯತೋಡಿ-ಸುಳ್ಯ, ಶ್ರೀ ಮಹಾವಿಷ್ಣು ದೇವಸ್ಥಾನ - ಕೆಮ್ಮಿಂಜೆ, ಪುತ್ತೂರು ದಕ್ಷಿಣ ಕನ್ನಡ ಇವುಗಳ ಮೂಲ ವಿಗ್ರಹದ ಅಲಂಕಾರವುಳ್ಳ ನೈಜ ಚಿತ್ರಣವನ್ನು ಹೊಂದಿದೆ.