Tribute ಹಿರಿಯ ವೈದ್ಯರಿಗೆ ಸನ್ಮಾನ

Tribute ಹಿರಿಯ ವೈದ್ಯರಿಗೆ ಸನ್ಮಾನ
Tribute ಹಿರಿಯ ವೈದ್ಯರಿಗೆ ಸನ್ಮಾನ
Published on
ಹುಬ್ಬಳ್ಳಿ: ವೈದ್ಯರ ದಿನಾಚರಣೆ ನಿಮಿತ್ತ ಮಜೇಥಿಯಾ ಫೌಂಡೇಷನ್ ವತಿಯಿಂದ ಇಲ್ಲಿಯ ನವನಗರದ ರಮಿಲಾ ಕ್ಯಾನ್ಸರ್ ಮತ್ತು ಪ್ಯಾಲಿಯೇಟಿವ್ ಕೇರ್‌ಸೆಂಟರ್‌ನಲ್ಲಿ ಹಿರಿಯ ವೈದ್ಯರನ್ನುTribute ಶನಿವಾರ ಸನ್ಮಾನಿಸಲಾಯಿತು.
ವೈದ್ಯರಾದ ಡಾ.ಪಿ.ವಿ. ದತ್ತಿ, ಡಾ. ಶ್ಯಾಮ್ ಜೋಶಿ, ಡಾ. ರೇವಣಕರ, ಡಾ. ಕುಲಕರ್ಣಿ, ಡಾ. ಸಿ.ಎಸ್. ಪಾಟೀಲ ಅವರನ್ನು ಶನಿವಾರ ಸನ್ಮಾನಿಸಲಾಯಿತು.
ಫೌಂಡೇಷನ್ ಚೇರ್ಮನ್ ಡಾ. ಜಿತೇಂದ್ರ ಮಜೇಥಿಯಾ, ಡಾ.ವಿ.ಬಿ. ನಿಟಾಲಿ, ಡಾ. ನಾಗರಾಜರಾವ್ ಸಾನು, ವಿನಾಯಕ ನಾಯಕ, ಅಮೃತಲಾಲ್, ಅಮರೇಶ ಹಿಪ್ಪರಗಿ, ಡಾ.ಸುನೀಲಕುಮಾರ ಕುಕನೂರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net