ಕೆಎಲ್ಇ ನಿರ್ದೇಶಕ ಡಾ. ವಿ.ಎಸ್. ಸಾಧುನವರ ಮಾತನಾಡಿದರು. ಆಸ್ಪತ್ರೆ ಅಭಿವೃದ್ಧಿ ವಿಭಾಗದ ನಿರ್ದೇಶಕ ಡಾ. ವಿ.ಡಿ. ಪಾಟೀಲ, ಸಾಥಿ ಉಪಾಧ್ಯಕ್ಷ ಡಾ. ಎಲ್. ರಾಮಕೃಷ್ಣನ್, ಏರ್ ಕಮಾಂಡರ್ ಡಾ. ಸಂಜಯ ಶರ್ಮಾ, ನಿರ್ದೇಶಕ ಡಾ. ಎಂ.ಜಿ. ಹಿರೇಮಠ, ಡಾ. ಅರುಣ ಕುಮಾರ, ಡಾ. ಸಮೀರ್ ದೇಸಾಯಿ, ಸಹಾಯಕ ಪ್ರಾಧ್ಯಾಪಕಿ ಡಾ. ನಮ್ರತಾ, ಗಣ್ಯರು ಉಪಸ್ಥಿತರಿದ್ದರು.