ಇದಕ್ಕೂ ಮೊದಲು ಕರ್ತವ್ಯ ನಿರ್ವಹಿಸಿದ್ದ ಮಹಾನಿಂಗ ನಂದಗಾಂವಿ ಅವರನ್ನು ಫೆ. 16ರಂದು ಲೋಕಾಯುಕ್ತಕ್ಕೆ ವರ್ಗಾಯಿಸಿತ್ತು. ತಿಂಗಳಿಂದ ಈ ಹುದ್ದೆಯನ್ನು ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಸಿ.ಆರ್. ರವೀಶ ಅವರು ನಿಭಾಯಿಸುತ್ತಿದ್ದರು. ಖಾಲಿ ಇದ್ದ ಹುದ್ದೆಗೆ ಒಂದು ತಿಂಗಳ ನಂತರ ಸರ್ಕಾರ ಶ್ರುತಿ ಅವರನ್ನು ನೇಮಕ ಮಾಡಿದೆ.