ಬೆಂಗಳೂರು- ಜೋಧಪುರ ಎಕ್ಸ್ಪ್ರೆಸ್ ರೈಲು 4 ತಾಸು, ಮೈಸೂರು-ಬೆಳಗಾವಿ ರೈಲು ನಾಲ್ಕೂವರೆ ತಾಸು, ಮುಂಬೈ-ದಾದರ್ ಸೆಂಟ್ರಲ್- ಪುದುಚೇರಿ ಎಕ್ಸ್ಪ್ರೆಸ್ ರೈಲು ಸುಮಾರು 3 ತಾಸು, ಮೀರಜ್- ಹುಬ್ಬಳ್ಳಿ ಪ್ಯಾಸೆಂಜರ್ ರೈಲು ಸುಮಾರು ಎರಡೂವರೆ ತಾಸು, ಸಿಕಂದರಾಬಾದ್- ಬೆಳಗಾವಿ ಎಕ್ಸ್ಪ್ರೆಸ್ ರೈಲು ಸುಮಾರು 4 ತಾಸು, ವಾಸ್ಕೊ- ಶಾಲಿಮಾರ ಅಮರಾವತಿ ಎಕ್ಸ್ಪ್ರೆಸ್ ರೈಲು 2 ತಾಸುಗಳವರೆಗೆ, ತಿರುಪತಿ- ಛತ್ರಪತಿ ಸಾಹುಮಹಾರಾಜ ಟರ್ವಿುನಸ್ ಕೊಲ್ಲಾಪುರ ರೈಲು 3 ತಾಸು, ಅಜ್ಮೀರ್- ಕೆಎಸ್ಆರ್ ಬೆಂಗಳೂರು ಗರೀಬನವಾಜ ಎಕ್ಸ್ಪ್ರೆಸ್ ರೈಲು ಎರಡೂವರೆ ತಾಸುಗಳವರೆಗೆ ಮಾರ್ಗ ಮಧ್ಯೆ ನಿಲುಗಡೆಗೊಂಡಿದ್ದವು.