theft ಶೆಡ್ಡಿನಲ್ಲಿಟ್ಟಿದ್ದ ನಗ, ನಗದು ಕಳವು

  theft ನವನಗರ ಠಾಣೆಯಲ್ಲಿ ಪ್ರಕರಣ
theft ನವನಗರ ಠಾಣೆಯಲ್ಲಿ ಪ್ರಕರಣ
Published on
ಹುಬ್ಬಳ್ಳಿ: ಶೆಡ್ಡಿನಲ್ಲಿಟ್ಟಿದ್ದ 2 ಲಕ್ಷ ರೂ. ನಗದು ಹಾಗೂ 2.10 ಲಕ್ಷ ರೂ. ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣ ಕಳವಾದ theft ಘಟನೆ ಇಲ್ಲಿಯ ಗಾಮನಗಟ್ಟಿ ರೋಡ್‌ನ ಸಂಗೊಳ್ಳಿ ರಾಯಣ್ಣ ನಗರದಲ್ಲಿ ನಡೆದಿದೆ.
ರೇಣುಕಾ ಎಂಬುವರಿಗೆ ಸೇರಿದ ಶೆಡ್ಡಿನ ಬಾಗಿಲು ಮುರಿದು ಕಬ್ಬಿಣದ ಟೇಬಲ್ ಡ್ರಾ ಮುರಿದು ಕಳವು ಮಾಡಲಾಗಿದೆ. ನವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net