water ನೀರಿನ ಸಮಸ್ಯೆಗೆ ಪರಿಹಾರ ಒದಗಿಸಬೇಕು

water ಜಿಲ್ಲಾಧಿಕಾರಿ ಆರ್. ಸ್ನೇಹಲ್ ಅವರಿಗೆ ಮನವಿ
water ಜಿಲ್ಲಾಧಿಕಾರಿ ಆರ್. ಸ್ನೇಹಲ್ ಅವರಿಗೆ ಮನವಿ
Published on
ಅಳ್ನಾವರ: ತಾಲೂಕಿನ ಬೆಣಚಿ ಗ್ರಾಮದಲ್ಲಿ ಬೇಸಿಗೆಯಲ್ಲಿ ಉಂಟಾಗುವ ನೀರಿನ ಸಮಸ್ಯೆಗೆ (water )ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಆರ್. ಸ್ನೇಹಲ್ ಅವರಿಗೆ ಗ್ರಾಪಂ ಸದಸ್ಯ ಸಂದೀಪ ಪಾಟೀಲ ಮನವಿ ಸಲ್ಲಿಸಿದರು. ಸಿಇಒ ಭುವನೇಶ ಪಾಟೀಲ, ಪರಶುರಾಮ ರೆಡೇಕರ, ಇದ್ದರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net