(snatched) ವೃದ್ಧೆ ಮಾಂಗಲ್ಯ ಕಿತ್ತು ಪರಾರಿ

ಮಾಂಗಲ್ಯ ದೋಚಿಕೊಂಡು (snatched) ಹೋದ ಘಟನೆ
ಮಾಂಗಲ್ಯ ದೋಚಿಕೊಂಡು (snatched) ಹೋದ ಘಟನೆ
Published on
ಹುಬ್ಬಳ್ಳಿ: ಬೈಕ್ ಮೇಲೆ ಬಂದ ಇಬ್ಬರು ವೃದ್ಧೆ ಕೊರಳಲಿದ್ದ 1ಲಕ್ಷ ರೂ. ಮೌಲ್ಯದ 20 ಗ್ರಾಂ ಬಂಗಾರ ಮಾಂಗಲ್ಯ ದೋಚಿಕೊಂಡು (snatched) ಹೋದ ಘಟನೆ ಇಲ್ಲಿಯ ಆನಂದನಗರದ ಮುಖ್ಯ ರಸ್ತೆಯ ಅಭಿನವನಗರ ಕ್ರಾಸ್ ಬಸ್ ನಿಲ್ದಾಣದ ಹತ್ತಿರ ನಡೆದಿದೆ.
ರಾಧಾ ಎಂಬುವವರು ಅಭಿನವನಗರದಲ್ಲಿನ ಸಹೋದರ ಮನೆಯಿಂದ ತಮ್ಮ ಮನೆಗೆ ಹೋಗುವ ವೇಳೆ ಬೈಕ್ ಮೇಲೆ ಬಂದ ಇಬ್ಬರು, ವೃದ್ಧೆ ಗಮನ ಬೆರೆಡೆ ಸೆಳೆದು ಮಾಂಗಲ್ಯ ದೋಚಿ ಪರಾರಿಯಾಗಿದ್ದಾರೆ. ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net