ಜನರೇಟರ್‌ಗೆ ಪ್ರತಿದಿನ ಡೀಸೆಲ್ ಪೂರೈಕೆ ಮತ್ತು ಪ್ರತಿದಿನ ಮೇಲ್ವಿಚಾರಣೆ ನಡೆಯಬೇಕು ಎಂದು ಸೂಚಿಸಿದರು. ಅಲ್ಲದೆ, ರೋಗಿಗಳನ್ನು ವಿನಯದಿಂದ ಸ್ವಾಗತಿಸಿ, ಸರಿಯಾದ ಸೌಲಭ್ಯಗಳನ್ನು ಒದಗಿಸಬೇಕು ಎಂದು ಟಿಎಚ್‌ಒ ಡಾ. ಶಂಕರ ತುಕ್ಕಣ್ಣವರ ಹಾಗೂ ಸಿಬ್ಬಂದಿಗೆ ಸೂಚಿಸಿದರು. ಉಮೇಶ ಹೆಬಸೂರ, ಮಾಲತೇಶ ಶ್ಯಾಗೋಟಿ, ಪಾಟೀಲ, ಎನ್.ಎನ್. ಪಾಟೀಲ, ನಾಗನಗೌಡ ಸಾತ್ಮಾರ, ರವಿಗೌಡ ಪಾಟೀಲ, ಸತೀಶ ಪಾಟೀಲ, ಆಸ್ಪತ್ರೆ ಸಿಬ್ಬಂದಿ ಇದ್ದರು.