ಸುಳ್ಳ ಪಂಚಗೃಹ ಹಿರೇಮಠದ ಶ್ರೀ ಶಿವಸಿದ್ಧರಾಮೇಶ್ವರ ಶಿವಾಚಾರ್ಯರು, ಶಿರಕೋಳದ ಗುರುಸಿದ್ಧೇಶ್ವರ ಶಿವಾಚಾರ್ಯರು, ಬ್ಯಾಹಟ್ಟಿ ಹಿರೇಮಠದ ಮರುಳಸಿದ್ಧ ಶಿವಾಚಾರ್ಯರು, ಸಂಗೊಳ್ಳಿ ಗುರುಲಿಂಗ ಶಿವಾಚಾರ್ಯರು, ಹನುಮಾಪುರ ಕಾಳಿಕಾ ಹಿರೇಮಠದ ಡಾ. ಸೋಮಶೇಖರ ಶಿವಾಚಾರ್ಯರು, ರಾಯನಾಳ ರೇವಣಸಿದ್ಧೇಶ್ವರ ಶ್ರೀಗಳು, ಬೆಲವಂತರ ಹಿರೇಮಠದ ರೇವಣಸಿದ್ಧ ಸ್ವಾಮಿಗಳು, ಹನ್ನೆರಡು ಮಠದ ನೂತನ ಪಟ್ಟಾಧ್ಯಕ್ಷರಾದ ಅಭಿನವ ಶ್ರೀ ಮಡಿವಾಳ ಶಿವಾಚಾರ್ಯರು, ಎಸ್.ವಿ. ತಡಮಠ, ಸಿ.ಬಿ. ಹೊನ್ನಿಹಳ್ಳಿ, ಮಲ್ಲಯ್ಯಸ್ವಾಮಿ ತೋಟಗಂಟಿ, ವೀರಯ್ಯ ನಾಗಲೋಟಿಮಠ, ಮಲ್ಲಯ್ಯಸ್ವಾಮಿ ಗೊಡಿಮನಿ, ಮಹಾಬಳೇಶ ಹನ್ನೆರೆಡುಮಠ, ವಿಜಯಕುಮಾರ ಹನ್ನೆರೆಡುಮಠ, ಎಚ್.ಎನ್. ಸುಣಗದ, ಇತರರಿದ್ದರು.